ನನ್ನ ಮೊದಲ ಸಿನಿಮಾ : 'ರಾಮಾ ರಾಮಾ ರೇ' ಸಿನಿಮಾ ಹುಟ್ಟಿದ್ದು ಭಗವದ್ಗೀತೆಯಿಂದ | Filmibeat Kannada

2018-02-10 1

ನಿರ್ದೇಶಕ ಡಿ.ಸತ್ಯ ಪ್ರಕಾಶ್ ತಮ್ಮ ಮೊದಲ ಸಿನಿಮಾ 'ರಾಮಾ ರಾಮಾ ರೇ' ಸಿನಿಮಾ ಹುಟ್ಟಿದ ಕಥೆಯನ್ನು ಹಂಚಿಕೊಂಡಿದ್ದಾರೆ. ಸಿನಿಮಾದ ಕಥೆ ಅವರ ತಲೆಯಲ್ಲಿ ಬಂದಾಗಿನಿಂದ ಹಿಡಿದು ಆ ಸಿನಿಮಾ 100 ದಿನ ಆಗುವ ವರೆಗಿನ ಅನೇಕ ಕುತೂಹಲಕಾರಿ ವಿಷಯವನ್ನು ಹೇಳಿಕೊಂಡಿದ್ದಾರೆ


Nanna Modala Cinema Series: Kannada director D Sathya Prakash spoke about his first movie 'Rama Rama Re' in an exclusive interview with FilmiBeat Kannada.

Videos similaires